ವಾರ್ಷಿಕ ಜಾತ್ರಾ - 2025

ಏಪ್ರಿಲ್ 5, ಶನಿವಾರ
01.
ಬೆಳಿಗ್ಗೆ 8:30 ಕ್ಕೆ
ಕುಡಿ ಪೂಜೆ, ಧ್ವಜಾರೋಹಣ, ಉದ್ದಾಮನಿಗೆ ಪಂಚಾಮೃತ - ರುದ್ರಾಭಿಷೇಕ , ಗಣಪತಿ ಪುಣ್ಯಾಹ ನಂದಿ, ಮಹಾ ಸಂಕಲ್ಪ, ಅಷ್ಟದ್ರವ್ಯ ಮಹಾಗಣಪತಿ ಹೋಮ, ಪುರಸ್ಸರ ರುದ್ರ ಹೋಮ, ೧೦೮ ದಂಪತಿಗಳಿಂದ ಸಮೂಹ ಶ್ರೀ ಸತ್ಯ ನಾರಾಯಣ ಪೂಜೆ, ಕೆಂಚಾಂಬಿಕಾ ಮೂಲ ಮಂತ್ರ ಹೋಮ
02.
ಅಲಂಕಾರ:
ವಿವಿಧ ಹಣ್ಣುಗಳಿಂದ
03.
ಮಧ್ಯಾಹ್ನ :
ಮಹಾಮಂಗಳಾರತಿ, ಮಹಾ ಪ್ರಸಾದ ವಿನಿಯೋಗ
04.
ಸಂಜೆ:
ಮಂಡಲ ಪೂಜೆ, ವಾಸ್ತುರಕ್ಷೋಘ್ನ ಸುದರ್ಶನ ಹೋಮ, ಲಕ್ಷ್ಮೀನೃಸಿಂಹ ಹೋಮ, ದಿಗ್ಬಲಿ, ಪ್ರಕೋರೋತ್ಸವ, ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ.
ವಿಶೇಷ ಸೂಚನೆ: 504/ – ರೂಪಾಯಿ ಪಾವತಿಸಿ ಪವಿತ್ರ ಪೂಜೆಯಲ್ಲಿ ಭಾಗವಹಿಸುವುದು
ಏಪ್ರಿಲ್ 6, ಭಾನುವಾರ
ಕುಂಭಾಭಿಷೇಕ
01.
ಬೆಳಿಗ್ಗೆ 6:30 ಗಂಟೆಗೆ
1008 ಕಳಶಗಳ ಗಂಗಾ ಪೂಜೆ, ಗಂಗಾ ಕಳಶಗಳ ಮರವಣಿಗೆ, ಕುಂಭಾಭಿಷೇಕ, ಮೋದಕ ಅಥರ್ವಶೀರ್ಷ ಗಣಪತಿ ಹೋಮ, ರಾಮ ತಾರಕ ಹೋಮ, ಬನ್ನಿ ಮಹಾಕಾಳಿ ಹೋಮ.
ಅಲಂಕಾರ:
ವಿವಿಧ ಹೂವುಗಳಿಂದ
02.
ಮಧ್ಯಾಹ್ನ :
ಮಹಾ ಮಂಗಳಾರತಿ, ಮಹಾ ಪ್ರಸಾದ ವಿನಿಯೋಗ
03.
ಸಂಜೆ 4-00 ಕ್ಕೆ
ಶ್ರೀ ರಾಮತಾರಕ ಜಪ
02.
ಸಂಜೆ 6-00 ಕ್ಕೆ
ಪಂಚ ದುರ್ಗಾ ದೀಪ ನಮಸ್ಕಾರ
ವನದುರ್ಗ ಹೋಮ, ವಿಜಯದುರ್ಗಾ ಹೋಮ, ಹೋಮ ಪ್ರಾಕಾರೋತ್ಸವ, ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ, ಮಹಾ ಪ್ರಸಾದ ವಿನಿಯೋಗ
ವಿಶೇಷ ಸೂಚನೆ: 306/ – ರೂಪಾಯಿ ಪಾವತಿಸಿ ಪವಿತ್ರ ಪೂಜೆಯಲ್ಲಿ ಭಾಗವಹಿಸುವುದು


ಏಪ್ರಿಲ್ 7, ಸೋಮವಾರ
ಸಂಜೆ 6:00 ಗಂಟೆಗೆ ಆಶ್ಲೇಷಾ ಬಲಿ ಪೂಜೆ
01.
ಬೆಳಿಗ್ಗೆ
ಸೂರ್ಯೋದಯಕ್ಕೂ ಮುನ್ನ ಬಾಲಾರ್ಕ ಗಣಪತಿ ಹೋಮ, ಶನಿ ಶಾಂತಿ ಹೋಮ, ಸೂರ್ಯದಾಯಕ್ಕೆ ಸರಿಯಾಗಿ ಪೂರ್ಣಾಹುತಿ, ಉದ್ದಮನಿಗೇ ಪಂಚಾಮೃತಾಭಿಷೇಕ, ತುಪ್ಪ, ಜೇನುತುಪ್ಪ, ಎಳನೀರು, ಕಬ್ಬಿನ ಹಾಲು ಮತ್ತು ರುದ್ರಾಭಿಷೇಕ, ಮಾರುತಿ ಮೂಲ ಮಂತ್ರ ಹೋಮ, ಕೆಂಚರಾಯ ಮೂಲ ಮಂತ್ರ ಹೋಮ, ನವಗ್ರಹ ಹೋಮ.
02.
ಅಲಂಕಾರ:
ವಿವಿಧ ಹೂವುಗಳಿಂದ
03.
ಮಧ್ಯಾಹ್ನ :
ಮಹಾಮಂಗಳಾರತಿ, ಮಹಾ ಪ್ರಸಾದ ವಿನಿಯೋಗ
04.
ಸಂಜೆ:
ಶ್ರೀವಲ್ಲಿಸಹಿತ ಸುಬ್ರಹ್ಮಣ್ಯ ಶಕ್ತಿಧಾರ ಹೋಮ, ವಿಶೇಷ ಪೂಜೆ, ಮಹಾಮಂಗಳಾರತಿ, ಮಹಾ ಪ್ರಸಾದ ವಿನಿಯೋಗ